ಲೆಫ್ಟಿನೆಂಟ್ ಜನರಲ್ ರಾಮ್ ಚಂದರ್ ತಿವಾರಿ ಯವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಜನರಲ್ ಅಧಿಕಾರಿಯಾಗಿದ್ದಾರೆ. ಅವರು ಪ್ರಸ್ತುತ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಈಸ್ಟರ್ನ್ ಕಮಾಂಡ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಮ್ ಚಂದರ್ ತಿವಾರಿಯುವರು ಲೆಫ್ಟಿನೆಂಟ್ ಜನರಲ್ ರಾಣಾ ಪ್ರತಾಪ್ ಕಾಳಿತಾ ಅವರ ನಿವೃತ್ತಿಯ ನಂತರ ಈ ಹುದ್ದೆಯನ್ನು ವಹಿಸಿಕೊಂಡರು. ಅವರು ಈ ಹಿಂದೆ ಉತ್ತರ ಭಾರತ ಪ್ರದೇಶದ ಕಮಾಂಡಿಂಗ್ ಜನರಲ್ ಆಫೀಸರ್ ಮತ್ತು ಜನರಲ್ ಆಫೀಸರ್ ಕಮಾಂಡಿಂಗ್ ಕಾರ್ಪ್ಸ್ ಆಗಿ ಸೇವೆ ಸಲ್ಲಿಸಿದ್ದರು. == ವೃತ್ತಿ == ಜನರಲ್ ತಿವಾರಿ ಅವರು ಖಡಕ್ವಾಸ್ಲಾದ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಹಳೆಯ ವಿದ್ಯಾರ್ಥಿಯಾಗಿದ್ದು, ೧೯೮೭ರ ಡಿಸೆಂಬರ್ ನಲ್ಲಿ ಭಾರತೀಯ ಮಿಲಿಟರಿ ಅಕಾಡೆಮಿಯಿಂದ ಕುಮಾವೂನ್ ರೆಜಿಮೆಂಟ್ನ ೪ನೇ ಬೆಟಾಲಿಯನ್‌ಗೆ ನಿಯೋಜಿಸಲ್ಪಟ್ಟರು. ಅವರು ಅಸ್ಸಾಂನಲ್ಲಿ ತೀವ್ರವಾದ ಬಂಡಾಯ ವಿರೋಧಿ ವಾತಾವರಣದಲ್ಲಿ ತಮ್ಮ ಬೆಟಾಲಿಯನ್ನನ್ನು ಮುನ್ನಡೆಸಿದರು. ಜಿಒಸಿ-ಇನ್-ಸಿ ಈಸ್ಟರ್ನ್ ಕಮಾಂಡ್ ಆಗಿ ನೇಮಕಗೊಳ್ಳುವ ಮೊದಲು, ಅವರು ಕಾರ್ಪ್ಸ್ (ಸ್ಪಿಯರ್ ಕಾರ್ಪ್ಸ್)ನ ನೇತೃತ್ವ ವಹಿಸಿದ್ದರು. == ಪ್ರಶಸ್ತಿಗಳು == == ಶ್ರೇಣಿಯ ದಿನಾಂಕಗಳು == == ಉಲ್ಲೇಖಗಳು ==